ಚಟುವಟಿಕೆಗಳ ವೀಡಿಯೊಗಳು
ಮರಾಠಿ ಪ್ರಾಧಿಕಾರವನ್ನ ರಚಿಸಿದ ಅಂದಿನ ಸರ್ಕಾರ ಮುಖ್ಯಮಂತ್ರಿ ಯಡಿಯೂರಪ್ಪನ ವಿರುದ್ಧ ಹೋರಾಟ
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ವಿರೋಧಿಸಿದ ಐಟಿ ಬಿಟಿ ಕಂಪನಿಗಳ ಸಿಇಒ ಗಳ ವಿರುದ್ಧ ಹೋರಾಟ
ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಅಣಕು ಶವ ಯಾತ್ರೆ
ಕನ್ನಡಿಗರಿಗೆ ಐಟಿ ಬಿಟಿ ಕಂಪನಿಗಳಲ್ಲಿ ಮೀಸಲಾತಿಯನ್ನು ನೀಡಬೇಕೆಂದು ಸರ್ಕಾರದ ವಿರುದ್ಧ ಹೋರಾಟ
ಎಂಇಎಸ್ ಪುಂಡರು ನಮ್ಮ ನಾಡ ಧ್ವಜವನ್ನು ಸುಟ್ಟಾಗ. ಉತ್ತರವಾಗಿ ಅವರ ಧ್ವಜವನ್ನು ಸುಟ್ಟು ಹಾಕಲಾಯಿತು
ಕನ್ನಡ ಒಕ್ಕೂಟದ ನಾಯಕರು ಹಾಗೂ ಶಿವರಾಮೇಗೌಡರನ್ನು ಪೊಲೀಸರು ಬಂಧಿಸುತ್ತಿರುವುದ
ರೈಲ್ವೆಯಲ್ಲಿ ಕನ್ನಡ ಪ್ರಶ್ನೆ ಪತ್ರಿಕೆಯನ್ನು ನಿಲ್ಲಿಸಿರುವುದನ್ನು ಖಂಡಿಸಿ ಕೇಂದ್ರ ಸಚಿವರಾದ ಸೋಮಣ್ಣನವರನ್ನು ಭೇಟಿ ಮಾಡಿ ಒತ್ತಾಯಿಸಲಾಯಿತು
ಎಂಎಸ್ ನವರು ಕನ್ನಡಿಗರ ಮೇಲೆ ಹಲ್ಲೆ ಮಾಡಿರುವುದನ್ನ ಖಂಡಿಸಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ
ಕೇಂದ್ರ ಸರ್ಕಾರದ ಹಿಂದಿ ಏರಿಕೆಯ ವಿರುದ್ಧ ಜನಜಾಗೃತಿ ಹೋರಾಟ
ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ನ ಅಣಕು ಶವ ಯಾತ್ರೆ ಮಾಡಿ ಸುಟ್ಟು ಹಾಕಲಾಯಿತು
ಕೇಂದ್ರ ಸರ್ಕಾರದ ರೈತರ ಮರಣ ಶಾಸನದ ಕಾಯಿದೆ ವಿರುದ್ಧ ಹೋರಾಟ
ರೈತರಿಗೆ ಕೇಂದ್ರ ಸರ್ಕಾರದ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ